ನನ್ನ ರಿಸ್ಕ್‌ ಪ್ರೊಫೈಲ್‌ಅನ್ನು ನಾನು ಹೇಗೆ ಮೌಲ್ಯಮಾಪನ ಮಾಡಬಹುದು?

ನನ್ನ ರಿಸ್ಕ್‌ ಪ್ರೊಫೈಲ್‌ಅನ್ನು ನಾನು ಹೇಗೆ ಮೌಲ್ಯಮಾಪನ ಮಾಡಬಹುದು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಪ್ರತಿ ಹೂಡಿಕೆದಾರರೂ ವಿಶಿಷ್ಟವಾಗಿರುತ್ತಾರೆ. ಕೇವಲ ಹೂಡಿಕೆ ಉದ್ದೇಶಗಳ ವಿಚಾರದಲ್ಲಿ ಮಾತ್ರವಲ್ಲದೆ ರಿಸ್ಕ್‌ ತೆಗೆದುಕೊಳ್ಳುವ ಮತ್ತು ರಿಸ್ಕ್‌ಅನ್ನು ನಾವು ಪರಿಗಣಿಸುವ ವಿಚಾರದಲ್ಲಿಯೂ ಸಹ ವಿಭಿನ್ನವಾಗಿರುತ್ತದೆ. ಹೀಗಾಗಿಯೇ ರಿಸ್ಕ್‌ಪ್ರೊಫೈಲಿಂಗ್‌ಎಂಬುದು ಹೂಡಿಕೆಗಿಂತ ಮೊದಲು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

ರಿಸ್ಕ್ ಪ್ರೊಫೈಲರ್‌ ಎಂಬುದು ಒಂದು ಪ್ರಶ್ನಾವಳಿಯ ರೀತಿ ಇರುತ್ತದೆ. ಇದರಲ್ಲಿ ಹೂಡಿಕೆದಾರರು ತಮ್ಮ “ಸಾಮರ್ಥ್ಯ” ಮತ್ತು “ಸಮ್ಮತಿಯ” ಕುರಿತ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಈ ಕೆಲಸವನ್ನು ಮಾಡಲು ಮತ್ತು ತಮ್ಮ ರಿಸ್ಕ್‌ ಪ್ರೊಫೈಲನ್ನು ತಿಳಿದುಕೊಳ್ಳಲು ಮ್ಯೂಚುವಲ್‌ಫಂಡ್ ಹೂಡಿಕೆದಾರರು ಅಥವಾ ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸಬೇಕು ಎಂದು ನಾವು ಶಿಫಾರಸು ಮಾಡುತ್ತೇವೆ.

436
ನಾನು ಹೂಡಿಕೆ ಮಾಡಲು ಸಿದ್ಧ