ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದರಲ್ಲಿ ಯಾವ ರಿಸ್ಕ್‌ಗಳಿವೆ?

ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದರಲ್ಲಿ ಯಾವ ರಿಸ್ಕ್‌ಗಳಿವೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಿಮ್ಮ ಮಾತಿನ ಧ್ವನಿ ನಮಗೆ ಅರ್ಥವಾಗಿದೆ: “ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ರಿಸ್ಕ್‌ಗಳಿಗೆ ಒಳಪಟ್ಟಿವೆ.” ಈ ರಿಸ್ಕ್‌ಗಳು ಯಾವುವು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಎಡಬದಿಯಲ್ಲಿರುವ ಚಿತ್ರವು ವಿವಿಧ ರೀತಿಯ ರಿಸ್ಕ್‌ಗಳ ವಿವರಗಳನ್ನು ಹೊಂದಿದೆ.

ಎಲ್ಲ ರಿಸ್ಕ್‌ಗಳೂ ಎಲ್ಲ ಫಂಡ್‌ ಸ್ಕೀಮ್‌ಗಳಿಗೆ ಬಾಧಿಸುವುದಿಲ್ಲ. ಸ್ಕೀಮ್ ಮಾಹಿತಿ ದಾಖಲೆಯು (ಎಸ್‌ಐಡಿ) ನೀವು ಆಯ್ಕೆ ಮಾಡಿದ ಸ್ಕೀಮ್‌ಗೆ ಯಾವ ರಿಸ್ಕ್‌ಗಳು ಅನ್ವಯವಾಗುತ್ತದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.

ಈ ರಿಸ್ಕ್‌ಗಳನ್ನು ಫಂಡ್‌ ಮ್ಯಾನೇಜ್‌ಮೆಂಟ್‌ ತಂಡ ಹೇಗೆ ನಿರ್ವಹಿಸುತ್ತದೆ?

ಯಾವ ರೀತಿಯ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದನ್ನು ಇದು ನಿರ್ಧರಿಸಿರುತ್ತದೆ. ಕೆಲವು ಸೆಕ್ಯುರಿಟಿಗಳು ಕೆಲವು ರಿಸ್ಕ್‌ಗಳಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತವೆ ಮತ್ತು ಕೆಲವು ಇತರೆಗೆ ಎಕ್ಸ್‌ಪೋಸ್‌ ಆಗಿರುತ್ತವೆ.

ವೃತ್ತಿಪರ ಸಹಾಯ, ವೈವಿಧ್ಯತೆ ಮತ್ತು ಸೆಬಿಯ ನಿಯಮಾವಳಿಗಳು ಮ್ಯೂಚುವಲ್‌ ಫಂಡ್‌ನಲ್ಲಿ ಈ ರಿಸ್ಕ್‌ಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.

ಅಂತಿಮವಾಗಿ ಹಾಗೂ ಅತ್ಯಂತ ಪ್ರಮುಖವಾಗಿ ಹೂಡಿಕೆದಾರರು ಕೇಳುವ ಪ್ರಶ್ನೆಯೆಂದರೆ: ನನ್ನ ಹಣವನ್ನು ತೆಗೆದುಕೊಂಡು ಮ್ಯೂಚುವಲ್‌ ಫಂಡ್‌ ಕಂಪನಿಯು ಓಡಿಹೋಗಬಹುದೇ? ಮ್ಯೂಚುವಲ್ ಫಂಡ್‌ ಮತ್ತು ಸಶಕ್ತ ನಿಯಮಾವಳಿಗಳನ್ನು ನೋಡಿದರೆ ಇದು ಸಾಧ್ಯವೇ ಇರುವುದಿಲ್ಲ.

436
480
ನಾನು ಹೂಡಿಕೆ ಮಾಡಲು ಸಿದ್ಧ