ಮಾರ್ಕೆಟ್ಸ್ ಯಾವತ್ತೂ ಏರಿಳಿಯುತ್ತಲೇ ಇರುತ್ತದೆ. ಶಾರ್ಟ್ ಟರ್ಮ್ ಮೂಮೆಂಟ್‌ಗಳು ಸಾಮಾನ್ಯವಾಗಿ ಗದ್ದಲವನ್ನು ಉಂಟುಮಾಡುತ್ತವೆ. ಪದೇ ಪದೇ ಕೇಳಿ ಬರುವ ಅಭಿಪ್ರಾಯಗಳು, ಹೆಡ್‌ಲೈನ್‌ಗಳು ಮತ್ತು ಫ್ಲಕ್ಚುವೇಶನ್‌ಗಳಿಂದ ಪ್ರಭಾವಿತವಾಗುವುದು ತುಂಬಾ ಸುಲಭ. ಆದರೆ, ನಿಮ್ಮ ದೀರ್ಘಕಾಲೀನ ಗುರಿಗಳು ಈ ಮಧ್ಯದಲ್ಲೂ ಬದಲಾಗದೇ ಇರಬಲ್ಲದು. ಗದ್ದಲವನ್ನು ಮ್ಯೂಟ್ ಮಾಡಿ, ಫೋಕಸ್ ಮಾಡಿ, ಇನ್ವೆಸ್ಟ್ ಮಾಡಿಡಿ.
ಹಿಟ್‌ಮ್ಯಾನ್ ಹೇಗೆ ಫೋಕಸ್ ಆಗಿರುತ್ತಾರೆ ಎಂದು ನೋಡಿ, ಗದ್ದಲ ಎಷ್ಟೇ ಇದ್ದರೂ ಇರಲಿ
ಮಾರ್ಕೆಟ್ ಏರಿಳಿತವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದರೆ, ಪ್ರತಿ ಬದಲಾವಣೆಗೂ ಪ್ರತಿಕ್ರಿಯಿಸಬಾರದು. ನಿಮ್ಮ ದೀರ್ಘಕಾಲೀನ ಹೂಡಿಕೆ ಪ್ರಯಾಣದ ಮೇಲೆ ನೀವು ಫೋಕಸ್ ಆಗಿರುವುದು ಹೇಗೆ ಎಂದು ತಿಳಿಯಲು ಇನ್ನಷ್ಟು ಓದಿ.
ಶಬ್ದ ಕಡಿಮೆ ಮಾಡಿ. ನಿಮ್ಮ ಯೋಜನೆಯ ಮೇಲೆ ಗಮನಹರಿಸಲು ಕ್ಯಾಲ್ಕುಲೇಟರ್‌ಗಳನ್ನು ಬಳಸಿ.